Selfie Craze : ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ 9 ಸೇತುವೆ ಮುಳುಗಡೆ, ಬ್ರಿಡ್ಜ್ ಮೇಲೆ ಜನರಿಗೆ ಸೆಲ್ಫಿ ಕ್ರೇಜ್

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ. ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ 9 ಸೇತುವೆ ಮುಳುಗಡೆ. ಬಾಗಲಕೋಟೆ ಜಿಲ್ಲೆಯಲ್ಲಿರುವ 9 ಸೇತುವೆಗಳು ಮುಳುಗಡೆ. ಮಿರ್ಜಿ ಗ್ರಾಮದ ಬಳಿ ಹಳೇ, ಹೊಸ ಸೇತುವೆ ಮುಳುಗಡೆ. ಸೇತುವೆ ಮುಳುಗಡೆಯಾಗಿ ಜಮೀನುಗಳಿಗೆ ನುಗ್ಗಿದ ನೀರು. ರಬಕವಿಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ್, ಮುಧೋಳ ತಾಲೂಕಿನ ಮಿರ್ಜಿ, ಚನಾಳ, ಜಾಲಿಬೇರ, ಮುಧೋಳ ಬಳಿಯ ಕಿರುಸೇತುವೆ, ಜೀರಗಾಳ ಕಿರುಸೇತುವೆ. ಜಂಬಗಿ ಕೆಡಿ, ಕಸಬಾ ಜಂಬಗಿ ಸೇತುವೆಗಳು ಮುಳುಗಡೆ. ಸೇತುವೆಗಳು ಮುಳುಗಡೆಯಾಗಿ ಗ್ರಾಮಗಳಿಗೆ ಸಂಪರ್ಕ ಕಡಿತ...


ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ. ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ 9 ಸೇತುವೆ ಮುಳುಗಡೆ. ಬಾಗಲಕೋಟೆ ಜಿಲ್ಲೆಯಲ್ಲಿರುವ 9 ಸೇತುವೆಗಳು ಮುಳುಗಡೆ. ಮಿರ್ಜಿ ಗ್ರಾಮದ ಬಳಿ ಹಳೇ, ಹೊಸ ಸೇತುವೆ ಮುಳುಗಡೆ. ಸೇತುವೆ ಮುಳುಗಡೆಯಾಗಿ ಜಮೀನುಗಳಿಗೆ ನುಗ್ಗಿದ ನೀರು. ರಬಕವಿಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ್, ಮುಧೋಳ ತಾಲೂಕಿನ ಮಿರ್ಜಿ, ಚನಾಳ, ಜಾಲಿಬೇರ, ಮುಧೋಳ ಬಳಿಯ ಕಿರುಸೇತುವೆ, ಜೀರಗಾಳ ಕಿರುಸೇತುವೆ. ಜಂಬಗಿ ಕೆಡಿ, ಕಸಬಾ ಜಂಬಗಿ ಸೇತುವೆಗಳು ಮುಳುಗಡೆ. ಸೇತುವೆಗಳು ಮುಳುಗಡೆಯಾಗಿ ಗ್ರಾಮಗಳಿಗೆ ಸಂಪರ್ಕ ಕಡಿತ…

(Localites Capture Selfies near the bridge which is getting inundated)