ಬೆಂಗಳೂರಿನಲ್ಲಿ ಮನೆಯಲ್ಲಿದ್ರೆ ಉಪವಾಸ ಸಾಯ್ತೇವೆ, ಹೊರಗಡೆ ಹೋದ್ರೆ ಕೆಲಸ ಇಲ್ಲ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇಂದು ಕೂಡ ಬೆಂಗಳೂರಿನಿಂದ ಜನ ತಮ್ಮ ತಮ್ಮ ಊರುಗಳತ್ತ ತೆರಳುತ್ತಿರುವ ದೃಶ್ಯಗಳು ಕಂಡುಬಂತು. ಇದೇ ವೇಳೆ ಮಾತನಾಡಿದ ಜನ ಕೊರೊನಾ ಹೆಚ್ಚಾಗ್ತಿದೆ ಸರ್.. ಜೀವ ಉಳಿದ್ರೆ ಜೀವನ ಅಂತಾ ಹೇಳಿದ್ರು.

(Lockdown rules are so confusing say citizens in Karnataka)