Major Movie Teaser : ಉನ್ನಿಕೃಷ್ಣನ್ ಸಿನಿಮಾ ಟೀಸರ್ ಸೂಪರ್…!

ಸಶಿ ಕಿರಣ್ ಟಿಕ್ಕಾ ಅವರ ನಟ ಅಡಿವಿ ಶೇಶ್, ಸಯೀ ಮಂಜ್ರೇಕರ್ ಅಭಿನಯದ 'ಮೇಜರ್' ಚಿತ್ರದ ಟೀಸರ್ ಸೋಮವಾರ ಬಿಡುಗಡೆಯಾಗಿದ್ದು, ಇದು ಒಂದು ಒಳ್ಳೆ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತೆದೆ . ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಸೂಪರ್ ಸ್ಟಾರ್ ನಟ ಮಹೇಶ್ ಬಾಬು, 'ವೀರ ನಾಯಕನನ್ನು ಗೌರವಿಸುವ ಪ್ರಯತ್ನ. ನೀವೆಲ್ಲರೂ ಇದನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ! #ಮೇಜರ್ ಟೀಸರ್', ಎಂದು ಬರೆದುಕೊಂಡಿದ್ದಾರೆ.