ಆತನ ಬಾಕ್ಸ್​ನಲ್ಲಿತ್ತು ಜೀವಂತ SNAKE | ವಾಹನ ತಪಾಸಣೆ ವೇಳೆ ಬೈಕ್ ನಿಲ್ಲಿಸಿದ ಪೊಲೀಸರಿಗೆ ಬಿಗ್ ಶಾಕ್!

ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಬೈಕ್ ನಿಲ್ಲಿಸಿದ ಪೊಲೀಸರಿಗೆ ಬಿಗ್ ಶಾಕ್ ಎದುರಾಗಿತ್ತು. ಸ್ನೇಕ್ ಕುಮಾರ್ , ತಾವರೆಕೆ ಏರಿಯಾದ ಮನೆಯೊಂದರ ಬಳಿ ಹಾವು ಹಿಡಿದು ತಂದಿದ್ದರು.. ಹಾವು ತಂದು ಅರಣ್ಯದಲ್ಲಿ ಬಿಡಲು ಹೋಗುತ್ತಿದ್ದಾಗ ಲಾಕ್​ಡೌನ್ ಕಾರಣಕ್ಕೆ ಪೊಲೀಸರು ಬೈಕ್ ತಡೆದಿದ್ದರು. ಆಗ ಆತನ ಬ್ಯಾಗ್​ನಲ್ಲಿದ್ದ ಹಾವಿನ ಬಾಕ್ಸ್ ತೆರೆದು ತೋರಿಸಿದ್ರು..

(ಆತನ ಬಾಕ್ಸ್​ನಲ್ಲಿತ್ತು ಜೀವಂತ SNAKE | ವಾಹನ ತಪಾಸಣೆ ವೇಳೆ ಬೈಕ್ ನಿಲ್ಲಿಸಿದ ಪೊಲೀಸರಿಗೆ ಬಿಗ್ ಶಾಕ್)