ಅಯ್ಯೋ ದೇವರೆ.. ನನ್ನ ತಂದೆನ ಉಳಿಸಲು ಆಗಿಲಿಲ್ವೇ.. ನಮ್ಮಪ್ಪ ನನ್ನ ಕೂಲಿ ಕೆಲಸ ಮಾಡಿ ಸಾಕಿದ್ರು..!

ಒಂದು ಬೆಡ್ ಗೋಸ್ಕರ ಸಾಯ್ತಾ ಇದ್ದಿವಿ ಅಣ್ಣ. ಬೆಡ್​ಗಾಗಿ ಡಾಕ್ಟರ್ ಕಾಲೆಲ್ಲ ಹಿಡಿದುಕೊಂಡೆ ಆದ್ರು ನಪ್ಪನನ್ನ ಉಳಿಸಲು ನನ್ನ ಕೈಯಲ್ಲಿ ಆಗಿಲ್ಲ ಅಂತಾ ತಂದೆಯನ್ನು ಕಳೆದುಕೊಂಡು ಪುತ್ರ ಕಣ್ಣೀರಿರಾಕಿದ್ರು. ಸುಮನಹಳ್ಳಿ ಚಿತಾಗಾರದ ಮುಂದೆ ತಂದೆಯನ್ನ ಕಳೆದಕೊಂಡ ಪುತ್ರನ ಆಕ್ರಂದನ ಮುಗಿಲುಮುಟ್ಟಿತ್ತು.

  • TV9 Web Team
  • Published On - 2:55 AM, 1 May 2021

ಒಂದು ಬೆಡ್ ಗೋಸ್ಕರ ಸಾಯ್ತಾ ಇದ್ದಿವಿ ಅಣ್ಣ. ಬೆಡ್​ಗಾಗಿ ಡಾಕ್ಟರ್ ಕಾಲೆಲ್ಲ ಹಿಡಿದುಕೊಂಡೆ ಆದ್ರು ನಪ್ಪನನ್ನ ಉಳಿಸಲು ನನ್ನ ಕೈಯಲ್ಲಿ ಆಗಿಲ್ಲ ಅಂತಾ ತಂದೆಯನ್ನು ಕಳೆದುಕೊಂಡು ಪುತ್ರ ಕಣ್ಣೀರಿರಾಕಿದ್ರು. ಸುಮನಹಳ್ಳಿ ಚಿತಾಗಾರದ ಮುಂದೆ ತಂದೆಯನ್ನ ಕಳೆದಕೊಂಡ ಪುತ್ರನ ಆಕ್ರಂದನ ಮುಗಿಲುಮುಟ್ಟಿತ್ತು.

(Man cries of father dieing due to coronavirus in Bengaluru)