ಸಿಕ್ಕಿದ್ದೇ Chanceಅಂತಾ ಅಕ್ಕನ ಜತೆ Minor ತಂಗಿಯನ್ನೂ Marriageಆಗಿದ್ದ ಇಬ್ಬರು ಹೆಂಡಿರ ಗಂಡ Arrest

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಯುವಕನೋರ್ವ ಸಿಕ್ಕಿದ್ದೇ ಛಾನ್ಸ್‌ ಅಂತಾ ಅಕ್ಕನ ಜತೆ ಆಕೆಯ ಅಪ್ರಾಪ್ತ ತಂಗಿಯನ್ನೂ ಮದುವೆ ಯಾಗಿದ್ದ. ಇಷ್ಟೇ ಅಲ್ಲ ಮದುವೆ ಫೋಟೋವನ್ನ ಫೇಸ್‌ಬುಕ್‌ನಲ್ಲಿ ಅಪಲೋಡ್‌ ಮಾಡಿ ತನ್ನ ಘನಕಾರ್ಯದ ಬಗ್ಗೆ ಡಂಗುರ ಸಾರಿದ್ದ. ಆದ್ರೆ ಇದು ವೈರಲ್‌ ಆಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಇಬ್ಬರು ಹೆಂಡಿರ ಮುದ್ದಿನ ಗಂಡನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಹೀಗಾಗಿ ಕೋಲಾರ ಪೊಲೀಸರು ಈಗ ಇಬ್ಬರು ಹೆಂಡಿರ ಗಂಡನನ್ನ ಅರೆಸ್ಟ್‌ ಮಾಡಿ ಕಂಬಿ ಹಿಂದೆ ಕಳಿಸಿದ್ದಾರೆ..


ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಯುವಕನೋರ್ವ ಸಿಕ್ಕಿದ್ದೇ ಛಾನ್ಸ್‌ ಅಂತಾ ಅಕ್ಕನ ಜತೆ ಆಕೆಯ ಅಪ್ರಾಪ್ತ ತಂಗಿಯನ್ನೂ ಮದುವೆ ಯಾಗಿದ್ದ. ಇಷ್ಟೇ ಅಲ್ಲ ಮದುವೆ ಫೋಟೋವನ್ನ ಫೇಸ್‌ಬುಕ್‌ನಲ್ಲಿ ಅಪಲೋಡ್‌ ಮಾಡಿ ತನ್ನ ಘನಕಾರ್ಯದ ಬಗ್ಗೆ ಡಂಗುರ ಸಾರಿದ್ದ. ಆದ್ರೆ ಇದು ವೈರಲ್‌ ಆಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಇಬ್ಬರು ಹೆಂಡಿರ ಮುದ್ದಿನ ಗಂಡನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಹೀಗಾಗಿ ಕೋಲಾರ ಪೊಲೀಸರು ಈಗ ಇಬ್ಬರು ಹೆಂಡಿರ ಗಂಡನನ್ನ ಅರೆಸ್ಟ್‌ ಮಾಡಿ ಕಂಬಿ ಹಿಂದೆ ಕಳಿಸಿದ್ದಾರೆ…

(Man from Kolar gets married to two sisters at a time, and arrested)