ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಹಲವು ಸಿನಿ ತಾರೆಯರು ನೆರವು ಕೊಟ್ಟಿದ್ದಾರೆ.

ಕೊರೊನಾ ದ ನಡುವೆ ವೈದ್ಯಕೀಯ ಅಗತ್ಯಗಳನ್ನು ತುರ್ತು ಆಧಾರದ ಮೇಲೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇದೇ ಪ್ರಯತ್ನದಲ್ಲಿ ಹಲವು ಸಿನಿ ತಾರೆಯರು ಇದ್ದಾರೆ. ಇದರ ಜೊತೆಗೆ, ಹಲವು ಸ್ಟಾರ್ಸ್ ಈಗಾಗಲೇ ಕೊರೊನಾ ವಿರುದ್ಧ ಹೋರಾಟಕ್ಕೂ ಇಳಿದಿದ್ದಾರೆ. ಜನರಿಗೆ ಸಹಾಯ ಮಾಡುತ್ತಿದ್ದಾರೆ.

  • TV9 Web Team
  • Published On - 1:41 AM, 2 May 2021

ಕೊರೊನಾ ದ ನಡುವೆ ವೈದ್ಯಕೀಯ ಅಗತ್ಯಗಳನ್ನು ತುರ್ತು ಆಧಾರದ ಮೇಲೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇದೇ ಪ್ರಯತ್ನದಲ್ಲಿ ಹಲವು ಸಿನಿ ತಾರೆಯರು ಇದ್ದಾರೆ. ಇದರ ಜೊತೆಗೆ, ಹಲವು ಸ್ಟಾರ್ಸ್ ಈಗಾಗಲೇ ಕೊರೊನಾ ವಿರುದ್ಧ ಹೋರಾಟಕ್ಕೂ ಇಳಿದಿದ್ದಾರೆ. ಜನರಿಗೆ ಸಹಾಯ ಮಾಡುತ್ತಿದ್ದಾರೆ…

(Many Actors come forward to help citizens amid coronavirus pandemic)