ಸಚಿವ ಡಾ.ಸುಧಾಕರ ವಿರುದ್ಧ ಶಾಸಕ MP Renukacharya ವಾಗ್ದಾಳಿ

ಕೋವಿಡ್ ಸಂಕಷ್ಟದ ಲ್ಲಿ ಸಚಿವ ಸುಧಾಕರ ಕಾರ್ಯಶೈಲಿಗೆ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ. ಎರಡೇರಡು ಹುದ್ದೆ ನಿಭಾಯಿಸುವುದು ಅಸಾಧ್ಯವಾದ್ರೆ ರಾಜೀನಾಮೆ ನೀಡಿ ಅಂತಾ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಡಾ.ಸುಧಾಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

(MLA Renukacharya ask Dr.K.Sudhakar to resign)