MLA Renukacharya : ಕೋವಿಡ್ ಸೆಂಟರ್​ನಲ್ಲಿ ವಾಸ್ತವ್ಯ ಮಾಡಿದ ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಸೆಂಟರ್​ನಲ್ಲಿ ರೇಣುಕಾಚಾರ್ಯ ವಾಸ್ತವ್ಯ ಮಾಡಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರತೇಕ ಕೊಠಡಿ ಯಲ್ಲಿ ವಾಸ್ತವ್ಯ ಮಾಡಿ, ಸೋಂಕಿತರಿಗಾಗೀ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

(MLA Renukacharya stays along with Corona Patients)