Pascal Saldhana: ಹೆಂಡತಿ ಆಭರಣ ಮಾರಿ ಕೊರೊನಾ ರೋಗಿಗಳಿಗೆ ಉಚಿತವಾಗಿ ಆಕ್ಷಿಜನ್ ನೀಡುತ್ತಿದ್ದಾರೆ ಪ್ಯಾಸ್ಕಲ್…

ಮಾನವೀಯತೆಗೆ ಜೀವಂತ ಸಾಕ್ಷಿ ಅಂದ್ರೆ ಮುಂಬೈನ ಈ ಪ್ಯಾಸ್ಕಲ್ ಸಲ್ಧಾನ ಅವರು.. ಕಲ್ಯಾಣ ಮಂಟಪಗಳ ಡಿಸೈನರ್ ಆಗಿರುವ ಇವ್ರು ಎಲ್ಲರಿಗೂ ಮಾದರಿ ಆಗುವ ಕೆಲಸ ಮಾಡಿದ್ದಾರೆ. ಸ್ವತಃ ಪತ್ನಿಯೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ರೂ ಈತ ತನ್ನ ಪತ್ನಿಯ ಒಡವೆಗಳನ್ನ ಮಾರಿ ಕೊರೊನಾ ರೋಗಿಗಳ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಆಭರಣಗಳನ್ನ ಮಾರಾಟ ಮಾಡಿದ ಹಣವನ್ನ ಉಚಿತವಾಗಿ ಆಕ್ಸಿಜನ್ ಕೊಡಲು ಬಳಸಿಕೊಂಡಿದ್ದಾರೆ.. ಹೆಂಡತಿ ಆಭರಣ ಮಾರಿ ಕೊರೊನಾ ರೋಗಿಗಳಿಗೆ ಉಚಿತವಾಗಿ ಆಕ್ಷಿಜನ್ ನೀಡುತ್ತಿದ್ದಾರೆ ಪ್ಯಾಸ್ಕಲ್...!

  • TV9 Web Team
  • Published On - 18:52 PM, 1 May 2021

ಮಾನವೀಯತೆಗೆ ಜೀವಂತ ಸಾಕ್ಷಿ ಅಂದ್ರೆ ಮುಂಬೈನ ಈ ಪ್ಯಾಸ್ಕಲ್ ಸಲ್ಧಾನ ಅವರು.. ಕಲ್ಯಾಣ ಮಂಟಪಗಳ ಡಿಸೈನರ್ ಆಗಿರುವ ಇವ್ರು ಎಲ್ಲರಿಗೂ ಮಾದರಿ ಆಗುವ ಕೆಲಸ ಮಾಡಿದ್ದಾರೆ. ಸ್ವತಃ ಪತ್ನಿಯೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ರೂ ಈತ ತನ್ನ ಪತ್ನಿಯ ಒಡವೆಗಳನ್ನ ಮಾರಿ ಕೊರೊನಾ ರೋಗಿಗಳ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಆಭರಣಗಳನ್ನ ಮಾರಾಟ ಮಾಡಿದ ಹಣವನ್ನ ಉಚಿತವಾಗಿ ಆಕ್ಸಿಜನ್ ಕೊಡಲು ಬಳಸಿಕೊಂಡಿದ್ದಾರೆ.. ಹೆಂಡತಿ ಆಭರಣ ಮಾರಿ ಕೊರೊನಾ ರೋಗಿಗಳಿಗೆ ಉಚಿತವಾಗಿ ಆಕ್ಷಿಜನ್ ನೀಡುತ್ತಿದ್ದಾರೆ ಪ್ಯಾಸ್ಕಲ್…!

(Mumbai Man Sells Wife’s Ornaments to give free oxygen cylinders to corona patients)