ಕಿರಣ್ ಇನ್ನಿಲ್ಲ ಅನ್ನೋ ನೋವನ್ನ ಹೇಗೆ ವ್ಯಕ್ತಪಡಿಸಲಿ : ಸಂಗೀತ ನಿರ್ದೇಶಕ ಅರ್ಜುನ್ ಜನ್ಯ | Arjun Janya

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೋವಿಡ್‌19ಗೆ ಬಲಿ ಆಗಿದ್ದಾರೆ. ಈ ಬಗ್ಗೆ ಇನ್​ಸ್ಟಾದಲ್ಲಿ ಬರೆದುಕೊಂಡಿರುವ ಅರ್ಜುನ್ ಜನ್ಯ, ನನ್ನ ಸಹೋದರನನ್ನ ಕೊರೊನಾದಿಂದ ಕಳೆದುಕೊಂಡಿದ್ದೇನೆ. ನನ್ನ ನೋವನ್ನ ಹೇಗೆ ವ್ಯಕ್ತಪಡಿಸಬೇಕು ಅನ್ನುವುದು ಗೊತ್ತಿಲ್ಲ. ನನ್ನ ಉಸಿರು ಇರೋವರೆಗು ನೀನು ನನ್ನಲ್ಲಿ ಉಸಿರಾಡ್ತ ಇರುತ್ತೀಯಾ ಅಂತ ಬರೆದುಕೊಂಡಿದ್ದಾರೆ.

  • TV9 Web Team
  • Published On - 0:09 AM, 4 May 2021

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೋವಿಡ್‌19ಗೆ ಬಲಿ ಆಗಿದ್ದಾರೆ. ಈ ಬಗ್ಗೆ ಇನ್​ಸ್ಟಾದಲ್ಲಿ ಬರೆದುಕೊಂಡಿರುವ ಅರ್ಜುನ್ ಜನ್ಯ, ನನ್ನ ಸಹೋದರನನ್ನ ಕೊರೊನಾದಿಂದ ಕಳೆದುಕೊಂಡಿದ್ದೇನೆ. ನನ್ನ ನೋವನ್ನ ಹೇಗೆ ವ್ಯಕ್ತಪಡಿಸಬೇಕು ಅನ್ನುವುದು ಗೊತ್ತಿಲ್ಲ. ನನ್ನ ಉಸಿರು ಇರೋವರೆಗು ನೀನು ನನ್ನಲ್ಲಿ ಉಸಿರಾಡ್ತ ಇರುತ್ತೀಯಾ ಅಂತ ಬರೆದುಕೊಂಡಿದ್ದಾರೆ…

(Music Director Arjun Janya lost his brother due to coronavirus)