Shilpa Nag Vs Rohini Sindhuri : ನಾನು‌ ಕರ್ನಾಟಕದವಳೇ ನಾನು ಯಾರ ಶಿಫಾರಸ್ಸಿನಿಂದಲೂ ಬಂದಿಲ್ಲ

ಮೈಸೂರು ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ. ಸಿಎಸ್‌ಗೆ ರಾಜೀನಾಮೆ ಪತ್ರ ಬರೆದ ಆಯುಕ್ತೆ ಶಿಲ್ಪಾನಾಗ್. ರೋಹಿಣಿ ಸಿಂಧೂರಿಯಂತಹ ದುರಂಹಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ ಎಂದು ಪತ್ರ ಆರಂಭಿಸಿರುವ ಶಿಲ್ಪಾನಾಗ್...


ಮೈಸೂರು ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ. ಸಿಎಸ್‌ಗೆ ರಾಜೀನಾಮೆ ಪತ್ರ ಬರೆದ ಆಯುಕ್ತೆ ಶಿಲ್ಪಾನಾಗ್. ರೋಹಿಣಿ ಸಿಂಧೂರಿಯಂತಹ ದುರಂಹಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ ಎಂದು ಪತ್ರ ಆರಂಭಿಸಿರುವ ಶಿಲ್ಪಾನಾಗ್…

(Mysuru Commissioner Shilpa Nag accuses that DC Rohini Sindhuri torchers her)