Oxygen Shortage : ಕೊರೊನಾ ಅಲ್ಲ, ಸಾಮಾನ್ಯ ರೋಗಿಗಳಿಗೂ ಆಕ್ಸಿಜನ್ ಸಿಗುತ್ತಿಲ್ಲ.. ನನ್ ಗಂಡ ಸತ್ತೋದ್ರು, ಮಹಿಳೆ ಕಣ್ಣೀರು

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಜಗನ್ನಾಥ್ (38) ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜಗನ್ನಾಥ್ ಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆ ಅಲೆದು ಸುಸ್ತಾದ ಪತ್ನಿ-ಮಗಳು. ಪತ್ನಿ-ಮಗಳು ಅಂಗಲಾಚಿದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹಿಂದೇಟು. ಸತತ ಎರಡು ದಿನ ಆಸ್ಪತ್ರೆ ಸುತ್ತಿದ್ರೂ ವ್ಯಕ್ತಿಗೆ ಸಿಗದ ಚಿಕಿತ್ಸೆ. ಕೋವಿಡ್ ನೆಪದಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ.

  • TV9 Web Team
  • Publish Date - 5:37 pm, Mon, 19 April 21

ಕೊರೊನಾ ಅಲ್ಲ, ಸಾಮಾನ್ಯ ರೋಗಿಗಳಿಗೂ ಆಕ್ಸಿಜನ್ ಸಿಗುತ್ತಿಲ್ಲ.. ನನ್ ಗಂಡ ಸತ್ತೋದ್ರು, ಮಹಿಳೆ ಕಣ್ಣೀರು

Ads By Adgebra

ಮೇ ತಿಂಗಳ ಆರಂಭದಿಂದ ಈವರೆಗೆ 1,894 ಜನ ಮೃತಪಟ್ಟಿದ್ದಾರೆ. ಮುಂದಿನ 20 ದಿನದಲ್ಲಿ 4,500 ಜನ ಕೊರೊನಾಗೆ ಬಲಿಯಾಗಲಿದ್ದಾರೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

More