ಕಳೆದ ವರ್ಷ ಕೊವಿಡ್-19 ಸಾಂಕ್ರಾಮಿಕ ಭಯವಿತ್ತು. ಈ ಸಂದರ್ಭದಲ್ಲೂ ಕೂಡ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದವರಿಂದ ಒಟ್ಟಾರೆ 9 ಕೋಟಿಯಷ್ಟು ದಂಡವನ್ನು ವಸೂಲಿ ಮಾಡಿದ್ದಾರೆ. ...
ಪೊಗರು ಚಿತ್ರದ ಪ್ರಚಾರಕ್ಕಾಗಿ ನಟ ಧ್ರುವಸರ್ಜಾ ಚಿಕ್ಕಬಳ್ಳಾಪುರಕ್ಕೆ ತೆರಳಿದ್ದಾಗ, ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ಉಂಟಾದ ನೂಕುನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ...
ಗುಂಡಿಗೆ ಗಟ್ಟಿ ಇದ್ರೆ ಎಂಥ ಅಪಾಯದ ಪರಿಸ್ಥಿತಿಯನ್ನೂ ಧೈರ್ಯವಾಗಿ ಎದುರಿಸಬಹುದು ಎಂಬುದಕ್ಕೆ ಮೈಸೂರಿನ ಈ ಬಾಲಕ ಸಾಕ್ಷಿ. ಈತ ಚಿರತೆಯ ಬಾಯಿಂದ ತಪ್ಪಿಸಿಕೊಂಡು ಬಂದಿದ್ದಾನೆ. ...
ಬಾಲಿವುಡ್ನಲ್ಲಿ ಮಿಂಚಲು ಫುಲ್ ಸಿದ್ಧತೆ ನಡೆಸಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಶೂಟಿಂಗ್ಗಾಗಿ ಮುಂಬೈಗೆ ತೆರಳಿ ಹೋಟೆಲ್ನಲ್ಲಿ ಉಳಿಯುತ್ತಿದ್ದ ರಶ್ಮಿಕಾ, ಇದೀಗ ಮುಂಬೈನಲ್ಲೇ ಮನೆ ಖರೀದಿಸಿ, ಕೆಲಸ ಸುಲಭ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ...
ನಟ ದರ್ಶನ್ ಅಭಿಮಾನಿಗಳು ತೋತಾಪುರಿ ಚಿತ್ರದ ಶೂಟಿಂಗ್ ಸೆಟ್ಗೆ ತೆರಳಿ ಗಲಾಟೆ ಮಾಡಿದ ಬೆನ್ನಲ್ಲೇ, ವಿವಾದದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಟಿವಿ 9 ಕನ್ನಡ ನ್ಯೂಸ್ ಚಾನಲ್ನ ಮೈಸೂರು ಪ್ರತಿನಿಧಿ ರಾಮ್ ಅವರು ನಟ ...
ದೇಶದಲ್ಲೇ ಅತೀ ವಿರಳವಾಗಿ ಕಾಣಸಿಗುವ ಕೃಷ್ಣ ಮೃಗಗಳು ಮಂಗಳೂರು ಝೂನಲ್ಲಿ ತನ್ನ ಸಂಖ್ಯೆ ವೃದ್ಧಿಸಿಕೊಂಡಿದೆ. 2010ರಲ್ಲಿ ಹಾವೇರಿಯ ರಾಣಿಬೆನ್ನೂರಿನಿಂದ ತಂದಿದ್ದ 12 ಕೃಷ್ಣ ಮೃಗಗಳ ಸಂಖ್ಯೆ 11 ವರ್ಷದಲ್ಲಿ 50 ಕ್ಕೇರಿಕೆಯಾಗಿದೆ. ...
ಗ್ರಾಮದ ಆದಿಶಕ್ತಿ ಗಾಡಾ ಕಮಿಟಿಯವರು ರಾಜ್ಯಮಟ್ಟದ ಖಾಲಿ ಗಾಡಾ ಓಡಿಸೋ ಸ್ಪರ್ಧೆ ಆಯೋಜಿಸಿದ್ರು. ಪ್ರಥಮ ಬಹುಮಾನವಾಗಿ 71 ಸಾವಿರ, ದ್ವಿತೀಯ ಬಹುಮಾನವಾಗಿ 61 ಸಾವಿರ ಮತ್ತು ತೃತೀಯ ಬಹುಮಾನವಾಗಿ 41 ಸಾವಿರ ನಗದು ರೂಪದ ...
ಸರ್ಕಾರ ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ಗೆ 6 ಸಾವಿರ ಮಾತ್ರ ನಿಗದಿ ಮಾಡಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ 7 ಸಾವಿರಕ್ಕಿಂತಲೂ ಅಧಿಕ ಮಾರಾಟವಾಗುತ್ತಿದೆ ...
ವಿವಾಹದ ನಂತರ ಲವ್ ಮೋಕ್‌ಟೇಲ್ ಜೋಡಿ ಹನಿಮೂನ್ ಗೆಂದು ಮಾಲ್ಡೀವ್ಸ್ ಗೆ ಹೋಗಿದ್ದಾರೆ. ಮಾಲ್ಡೀವ್ಸ್ ನಿಂದ ಬಹಳಷ್ಟು ಫೋಟೋಗಳನ್ನು ಈ ಜನಪ್ರೀಯ ಸೆಲೆಬ್ರಿಟಿ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವು ಎಲ್ಲವು ಸಿಕ್ಕಾ ಪಟ್ಟೆ ...
...
...
...
ಮುಂದಿನ ವರ್ಷದಿಂದ ಬಿಎಸ್-6 ನಿಯಮವು ಜಾರಿಯಾಗಲಿದ್ದು, ಇದರಿಂದ ಸಣ್ಣ ಡೀಸೆಲ್ ಕಾರುಗಳು ಮತ್ತಷ್ಟು ದುಬಾರಿಯಾಗಲಿದೆ. ಇದರಿಂದ ಡೀಸೆಲ್ ಕಾರುಗಳನ್ನು ಖರೀದಿಸಲು ಗ್ರಾಹಕರು ಆಸಕ್ತಿ ತೋರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕಡಿಮೆ ಡಿಮ್ಯಾಂಡ್ ಇರುವ ಡೀಸೆಲ್ ಕಾರುಗಳ ...
ಹಾಗಂತ ರಶ್ಮಿಕಾ ಈಗಾಗಲೇ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿಲ್ಲವಂತೆ. ರಶ್ಮಿಕಾ ಸದ್ಯ ಸ್ಕ್ರಿಪ್ಟ್ ಓದುತ್ತಿದ್ದು, ಇಷ್ಟವಾದರೆ ಅದನ್ನು ಒಪ್ಪಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ಹೀಗೊಂದು ವದಂತಿ ಹರಿದಾಡುತ್ತಿದ್ದು, ಈ ಬಗ್ಗೆ ಅವರೇ ಅಧಿಕೃತವಾಗಿ ಹೇಳಿಕೆ ನೀಡಬೇಕಿದೆ. ...
ಈ ಸಂಬಂಧ ಚೆನ್ನೈ ಪೊಲೀಸರು ರಿ ಡ್ಜಾವಿ ಅವರ ದೂರನ್ನು ಆಧರಿಸಿ ಆರೋಪಿ ಫೋಟೋಗ್ರಾಫರ್ ರೂಪೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆಯು ಚಿತ್ರರಂಗದಿಂದ ಪಾತ್ರಕ್ಕಾಗಿ ಪಲ್ಲಂಗ ಪ್ರಕರಣಗಳು ಕೇಳಿ ಬಂದರೂ, ಇತ್ತೀಚಿನ ದಿನಗಳಲ್ಲಿ ...
ಲ್ಯಾವೆಂಡರ್ ಸುಗಂಧದಿಂದ ಸಹ ಸೊಳ್ಳೆಗಳು ದೂರವಿರುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಲ್ಯಾವೆಂಡರ್ ಪರಿಮಳ ಹೊಂದಿರುವ ಅನೇಕ ರೂಮ್ ಫ್ರೆಶ್ನರ್ ಲಭ್ಯವಿದ್ದು, ಇದನ್ನು ನಿಮ್ಮ ಮನೆಯೊಳಗೆ ಸಿಂಪಡಿಸುವುದರಿಂದ ಕೂಡ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಲ್ಯಾವೆಂಡರ್ ಸುಗಂಧದಿಂದ ಸಹ ಸೊಳ್ಳೆಗಳು ...