Pvt Schools Fees Torcher : ‘ಸಚಿವರು ಖಾಸಗಿ ಶಾಲೆಗಳ ಜತೆ ಶಾಮೀಲಾದಂತೆ ಕಾಣ್ತಿದೆ’

ಸಚಿವರು ಖಾಸಗಿ ಶಾಲೆಗಳ ಜತೆ ಶಾಮೀಲಾದಂತೆ ಕಾಣ್ತಿದೆ. ದಯವಿಟ್ಟು ಶಿಕ್ಷಣ ಸಚಿವರು ಪೋಷಕರ ಪರ ನಿಲ್ಲಬೇಕು. ಶೇ.70ರಷ್ಟು ಫೀಸ್ ಕಟ್ಟಬೇಕೆಂಬ ಆದೇಶ ಮಾಡಿದ್ದಾರೆ ಅಂತಾ ಶಿಕ್ಷಣ ಸಚಿವರ ವಿರುದ್ಧ ಪೋಷಕರ ಸಂಘಟನೆಗಳು ಗರಂ ಆಗಿದೆ. ಶುಲ್ಕ ಪಾವತಿ ವಿಚಾರದಲ್ಲಿ ಒತ್ತಡ ಹೇರದಂತೆ ಆದೇಶ ನೀಡಿದ್ದಾರೆ. ಈ ಆದೇಶವನ್ನು ಟಿಶ್ಯು ಪೇಪರ್‌ನಂತೆ ಕಾಣುತ್ತಿದ್ದಾರೆ. ಶಿಕ್ಷಣ ಇಲಾಖೆ ಆಯುಕ್ತರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

(Parents protest against Education Minister As Schools Ask them to pay 70% of Students Yearly Fees)