Parents Protest Against Schools : ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಕೆಂಡಾಮಂಡಲವಾದ ಪೋಷಕರು

ನಾರಾಯಣ ಇ-ಟೆಕ್ನೊ ಶಾಲೆ ಮುಂದೆ ಪೋಷಕರ ಗಲಾಟೆ. ಬೆಂಗಳೂರಿನ ಲಗ್ಗೆರೆಯಲ್ಲಿರುವ ನಾರಾಯಣ ಇ-ಟೆಕ್ನೊ ಶಾಲೆ. ಶಾಲೆಯ ಒಳಗೆ ಪ್ರವೇಶ ನೀಡುವಂತೆ ಪೋಷಕರಿಂದ ಒತ್ತಾಯ. ಶಾಲೆ ಬಳಿ ಪೊಲೀಸರು ಮತ್ತು ಪೋಷಕರ ನಡುವೆ ವಾಗ್ವಾದ. ಎಲ್ಲರನ್ನೂ ಶಾಲೆಯ ಒಳಗೆ ಬಿಡಲ್ಲ ಅಂತಿರುವ ಪೊಲೀಸರು. ರಸ್ತೆಯಲ್ಲೇ ಕೂತು ಪ್ರತಿಭಟನೆಗೆ ಮುಂದಾದ ಪೋಷಕರು. ಈ ವೇಳೆ ಬಿಇಒ ರಮೇಶ್‌ಗೆ ಮಕ್ಕಳ ಪೋಷಕರಿಂದ ತರಾಟೆ. ಸಮಸ್ಯೆಯನ್ನ ಬಗೆಹರಿಸುವಲ್ಲಿ ವಿಫಲರಾಗಿದ್ದೀರೆಂದು ಆಕ್ರೋಶ...


ನಾರಾಯಣ ಇ-ಟೆಕ್ನೊ ಶಾಲೆ ಮುಂದೆ ಪೋಷಕರ ಗಲಾಟೆ. ಬೆಂಗಳೂರಿನ ಲಗ್ಗೆರೆಯಲ್ಲಿರುವ ನಾರಾಯಣ ಇ-ಟೆಕ್ನೊ ಶಾಲೆ. ಶಾಲೆಯ ಒಳಗೆ ಪ್ರವೇಶ ನೀಡುವಂತೆ ಪೋಷಕರಿಂದ ಒತ್ತಾಯ. ಶಾಲೆ ಬಳಿ ಪೊಲೀಸರು ಮತ್ತು ಪೋಷಕರ ನಡುವೆ ವಾಗ್ವಾದ. ಎಲ್ಲರನ್ನೂ ಶಾಲೆಯ ಒಳಗೆ ಬಿಡಲ್ಲ ಅಂತಿರುವ ಪೊಲೀಸರು. ರಸ್ತೆಯಲ್ಲೇ ಕೂತು ಪ್ರತಿಭಟನೆಗೆ ಮುಂದಾದ ಪೋಷಕರು. ಈ ವೇಳೆ ಬಿಇಒ ರಮೇಶ್‌ಗೆ ಮಕ್ಕಳ ಪೋಷಕರಿಂದ ತರಾಟೆ. ಸಮಸ್ಯೆಯನ್ನ ಬಗೆಹರಿಸುವಲ್ಲಿ ವಿಫಲರಾಗಿದ್ದೀರೆಂದು ಆಕ್ರೋಶ…

(Parents Protest against Schools, And Blame Education minister For No Action)

Click on your DTH Provider to Add TV9 Kannada