ಮಾಸ್ಕ್ ವಿಚಾರವಾಗಿ ಪಿಡಿಒ ದಂಪತಿ ಮೇಲೆ ಹಲ್ಲೆ | ಹಲ್ಲೆ ದೃಶ್ಯ ಮೊಬೈಲ್​ನಲ್ಲಿ ಸೆರೆ

ಚಿಕ್ಕಬಳ್ಳಾಫುರ ಜಿಲ್ಲೆ ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಮಾಸ್ಕ್ ವಿಚಾರವಾಗಿ ಪಿಡಿಒ ದಂಪತಿ ಮೇಲೆ ಹಲ್ಲೆ. ಶೆಟ್ಟಿಹಳ್ಳಿ ಗ್ರಾ.ಪಂ. ಪಂಚಾಯತಿ ಪಿ.ಡಿ.ಓ ಹಾಗೂ ಹಾಗೂ ಪತಿಯ ಮೇಲೆ ಕೆಲವು ಪುಂಡರು ಹಲ್ಲೆ ಮಾಡಿದ್ದಾರೆ. ಪಿ.ಡಿ.ಓ ಬಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ.

  • TV9 Web Team
  • Published On - 17:38 PM, 3 May 2021

ಚಿಕ್ಕಬಳ್ಳಾಫುರ ಜಿಲ್ಲೆ ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಮಾಸ್ಕ್ ವಿಚಾರವಾಗಿ ಪಿಡಿಒ ದಂಪತಿ ಮೇಲೆ ಹಲ್ಲೆ. ಶೆಟ್ಟಿಹಳ್ಳಿ ಗ್ರಾ.ಪಂ. ಪಂಚಾಯತಿ ಪಿ.ಡಿ.ಓ ಹಾಗೂ ಹಾಗೂ ಪತಿಯ ಮೇಲೆ ಕೆಲವು ಪುಂಡರು ಹಲ್ಲೆ ಮಾಡಿದ್ದಾರೆ. ಪಿ.ಡಿ.ಓ ಬಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ…

(PDO Couple attacked for asking citizens to wear masks)