Corona Deaths : ಯಾವ್ ಬೊಮ್ಮಾಯಿ… ಯಡಿಯೂರಪ್ಪಂಗೆ ನಾಚಿಕೆ ಆಗ್ಬೇಕು!

ನಿನ್ನೆ ರಾತ್ರಿಯಿಂದ ಬಾಡಿ ಇಟ್ಕೊಂಡು ಕಾಯ್ತಾ ಇದೀವಿ ಬೆಳಗ್ಗೆ 7.30 ಕ್ಕೆ ಅಂತ್ಯಕ್ರಿಯೆ ಮಾಡಿದ್ರು ಅಂತಾ ಮೃತ ಸಂಬಂಧಿಕರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • TV9 Web Team
  • Published On - 20:33 PM, 22 Apr 2021

ನಿನ್ನೆ ರಾತ್ರಿಯಿಂದ ಬಾಡಿ ಇಟ್ಕೊಂಡು ಕಾಯ್ತಾ ಇದೀವಿ ಬೆಳಗ್ಗೆ 7.30 ಕ್ಕೆ ಅಂತ್ಯಕ್ರಿಯೆ ಮಾಡಿದ್ರು ಅಂತಾ ಮೃತ ಸಂಬಂಧಿಕರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರಿದ್ರ ಸರ್ಕಾರ ಇದು ಕೊರೊನಾ ವಾರಿಯರ್ಸ್ ಅಂತಾರೆ ಅವರಿಗೆ ಈ ಗತಿ ಬಂದಿದೆ ಸರ್ಕಾರಕ್ಕೆ ನಾಚಿಕೆಯಾಗಬೇಕು ಅಂತಾ ಕಿಡಿ ಕಾರಿದ್ರು.