ಇನ್ನು ಲಾಕ್​ಡೌನ್ ಇದ್ರೂ ಕೇರ್​ ಮಾಡದ ಜನ, ರೈಲು ನಿಲ್ದಾಣದಲ್ಲಿ ಜನವೋ ಜನ

ಸಿಎಂ ರಾಜ್ಯದಲ್ಲಿ ಅನ್ ಲಾಕ್ ಸುಳಿವು ಬೆನ್ನಲ್ಲೇ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಜನರ ಓಡಾಟ ಹೆಚ್ಚಾಗಿದೆ. ಆನಂದ್ ರಾವ್ ಸರ್ಕಲ್, ಮೌರ್ಯ ಸರ್ಕಲ್ ಶಿವಾನಂದ ಸೇರಿ ಮೆಜೆಸ್ಟಿಕ್ ಸುತ್ತಮುತ್ತಲೂ ವಾಹನಗಳ ಸಂಚಾರ ಹೆಚ್ಚಾಗಿದೆ. ಸಾಮಾನ್ಯ ದಿನದಂತೆ ಲಾಕ್ ಡೌನ್​ಗೆ ಗುಡ್ ಬಾಯ್ ಹೇಳಿ ವಾಹನಗಳಲ್ಲಿ ಜನರ ಓಡಾಟ ನಡೆಸುತ್ತಿದ್ದಾರೆ.

(People throng Railway Stations breaking lockdown norms)