Chamarajanagar Incident: ಚಾಮರಾಜನಗರದ ಆಸ್ಪತ್ರೆ ಎದುರು ಕಟ್ಟೆಯೊಡೆದ ಜನಾಕ್ರೋಶ…

ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್‌ ದುರ್ಘಟನೆ ಸ್ಥಳೀಯ ಜನರಲ್ಲಿ ಸಿಕ್ಕಾಪಟ್ಟೆ ಆಕ್ರೋಶ ತರಿಸಿದೆ. ಆಸ್ಪತ್ರೆ ಎದುರು ಸೇರಿರುವ ಜನರ ಆಕ್ರೋಶಕ್ಕೆ ಅಧಿಕಾರಿಗಳು ಥಂಡಾ ಹೊಡೆದಿದ್ದಾರೆ. ಅದ್ರಲ್ಲೂ ತಮ್ಮ ಸಂಬಂಧಿಕರನ್ನ ಕಳೆದುಕೊಂಡವರ ಸಿಟ್ಟು ಆಕ್ರೋಶಕ್ಕೆ ಎಲ್ಲೆಯೇ ಇಲ್ಲದಂತಾಗಿದೆ...

  • TV9 Web Team
  • Published On - 0:22 AM, 4 May 2021

ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್‌ ದುರ್ಘಟನೆ ಸ್ಥಳೀಯ ಜನರಲ್ಲಿ ಸಿಕ್ಕಾಪಟ್ಟೆ ಆಕ್ರೋಶ ತರಿಸಿದೆ. ಆಸ್ಪತ್ರೆ ಎದುರು ಸೇರಿರುವ ಜನರ ಆಕ್ರೋಶಕ್ಕೆ ಅಧಿಕಾರಿಗಳು ಥಂಡಾ ಹೊಡೆದಿದ್ದಾರೆ. ಅದ್ರಲ್ಲೂ ತಮ್ಮ ಸಂಬಂಧಿಕರನ್ನ ಕಳೆದುಕೊಂಡವರ ಸಿಟ್ಟು ಆಕ್ರೋಶಕ್ಕೆ ಎಲ್ಲೆಯೇ ಇಲ್ಲದಂತಾಗಿದೆ…

(People Uncontrollable Outburst Outside The Govt Hospital In Chamarajanagar)