Cops Lathi-Charge: ಚಿಂತಾಮಣಿಯಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದವರಿಗೆ ಲಾಠಿ ರುಚಿ

ಕೊರೊನಾದ ಎರಡನೆ ಅಲೆ ರಾಜ್ಯಾದ್ಯಂತ ಹಬ್ಬಿದೆ. ಆದ್ರೂ ಲಾಕ್‌ಡೌನ್‌ ನಿಯಮಗಳನ್ನ ಉಲ್ಲಂಘಿಸಿ ಕೆಲವರು ಸುಕಾಸುಮ್ಮನೆ ರಸ್ತೆಗಳಲ್ಲಿ ತಿರುಗಾಡುತ್ತಿದ್ದವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ

  • TV9 Web Team
  • Published On - 18:16 PM, 30 Apr 2021

ಕೊರೊನಾದ ಎರಡನೆ ಅಲೆ ರಾಜ್ಯಾದ್ಯಂತ ಹಬ್ಬಿದೆ. ಆದ್ರೂ ಲಾಕ್‌ಡೌನ್‌ ನಿಯಮಗಳನ್ನ ಉಲ್ಲಂಘಿಸಿ ಕೆಲವರು ಸುಕಾಸುಮ್ಮನೆ ರಸ್ತೆಗಳಲ್ಲಿ ತಿರುಗಾಡುತ್ತಿದ್ದವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

(Police resort to lathi Charge to send back lockdown violators in Chintamani, Chikkaballapur)