Public on Government : ಈ ತರ ಸರ್ಕಾರ ಯಾಕ್ ಮಾಡ್ಬೇಕು ಆಗಲ್ಲ ಅಂದ್ರೆ!

ಬೆಳಿಗ್ಗೆಯಿಂದ ಕಾಯಿದ್ರೂ ಯಾವ ಬಸ್ ಬರ್ತಿಲ್ಲ ಸರ್ ಅಂತಾ ಟಿವಿ9 ಮುಂದೆ ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಇಂದು ಬಸ್​ ಸಂಚಾರ ಹಿನ್ನೆಲೆ ಬಿಎಂಟಿಸಿ ಆರಂಭವಾಗಿದೆ. ಆದ್ರೆ ನಿಯಮಿತವಾಗಿ ಬಸ್​ ಸಂಚಾರ ಕಡಿಮೆ ಮಾಡಲಾಗಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಕಿರಣ್​ ಕೆಲ ಪ್ರಯಾಣಿಕರನ್ನು ಮಾತನಾಡಿಸಿದ್ದಾರೆ.

(Public Lash Out Karnataka BJP government over the management of Unlock after Lockdown)