PUC Students Celebration : ಪರೀಕ್ಷೆ ಇಲ್ದೆ ಪಾಸ್ || ಪಟಾಕಿ ಸಿಡಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು

ದ್ವಿತೀಯ ಪಿಯುಸಿ ಪರೀಕ್ಷೆ ಪಾಸು ಮಾಡಿದ್ದಕ್ಕೆ ಸಂಭ್ರಮಾಚರಣೆ. ಕಾಲೇಜಿನ ಗೇಟಿಗೆ ಎದುರು‌ ಬೂದಗುಂಬಳ ಕಾಯಿ, ತೆಂಗಿನ ಕಾಯಿ ಹೊಡೆದು ಪಟಾಕಿ ಸಿಡಿಸಿದ ವಿದ್ಯಾರ್ಥಿಗಳು. ತುಮಕೂರು ಜಿಲ್ಲೆ ತಿಪಟೂರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಎದರು ಸಂಭ್ರಮಾಚರಣೆ.‌

(PUC students celebrate the cancellation of board exams)

Click on your DTH Provider to Add TV9 Kannada