Rakshith Shetty on Chethan : ಆ ದಿನಗಳು ನಟ ಚೇತನ್ ವಿರುದ್ಧ ನಟ ರಕ್ಷಿತ್ ಶೆಟ್ಟಿ ಆಕ್ರೋಶ

ಆ ದಿನಗಳು ನಟ ಚೇತನ್ ವಿರುದ್ಧ ರಕ್ಷಿತ್ ಶೆಟ್ಟಿ ಆಕ್ರೋಶ. ನಿಮ್ಮ ಮಾನಸಿಕ ಸ್ಥಿತಿ ಸರಿಮಾಡಿಕೊಳ್ಳಿ ಎಂದು ಟ್ವೀಟ್. ಕನ್ನಡ ಚಿತ್ರರಂಗ ಅತ್ಯಂತ ಕೆಟ್ಟ ಚಿತ್ರರಂಗವೆಂದು ವರದಿ. ಈ ವರದಿಯನ್ನು ನಟ ಚೇತನ್‌ಗೆ ಟ್ಯಾಗ್ ಮಾಡಿದ್ದರು. ಕೆಟ್ಟ ಚಿತ್ರರಂಗಕ್ಕೆ ಚೇತನ್ ಬೇಕೆಂದು ಟ್ಯಾಗ್ ಮಾಡಿದ್ದರು. ಹೀಗಾಗಿ ಚೇತನ್ ವಿರುದ್ಧ ನಟ ರಕ್ಷಿತ್ ಶೆಟ್ಟಿ ಆಕ್ರೋಶ. ಚೇತನ್‌ರವರೇ ನಮ್ಮ ಚಿತ್ರರಂಗಕ್ಕೆ ಭವ್ಯ ಇತಿಹಾಸವಿದೆ


ಆ ದಿನಗಳು ನಟ ಚೇತನ್ ವಿರುದ್ಧ ರಕ್ಷಿತ್ ಶೆಟ್ಟಿ ಆಕ್ರೋಶ. ನಿಮ್ಮ ಮಾನಸಿಕ ಸ್ಥಿತಿ ಸರಿಮಾಡಿಕೊಳ್ಳಿ ಎಂದು ಟ್ವೀಟ್. ಕನ್ನಡ ಚಿತ್ರರಂಗ ಅತ್ಯಂತ ಕೆಟ್ಟ ಚಿತ್ರರಂಗವೆಂದು ವರದಿ. ಈ ವರದಿಯನ್ನು ನಟ ಚೇತನ್‌ಗೆ ಟ್ಯಾಗ್ ಮಾಡಿದ್ದರು. ಕೆಟ್ಟ ಚಿತ್ರರಂಗಕ್ಕೆ ಚೇತನ್ ಬೇಕೆಂದು ಟ್ಯಾಗ್ ಮಾಡಿದ್ದರು. ಹೀಗಾಗಿ ಚೇತನ್ ವಿರುದ್ಧ ನಟ ರಕ್ಷಿತ್ ಶೆಟ್ಟಿ ಆಕ್ರೋಶ. ಚೇತನ್‌ರವರೇ ನಮ್ಮ ಚಿತ್ರರಂಗಕ್ಕೆ ಭವ್ಯ ಇತಿಹಾಸವಿದೆ…

(Rakshith Shetty expresses anger on Actor Chethan’s controversial statements in the recent past)

Click on your DTH Provider to Add TV9 Kannada