Ramesh Jarkiholi : ಯಡಿಯೂರಪ್ಪ, ಅಮಿತ್ ಶಾರನ್ನ ನಂಬಿ ಬಿಜೆಪಿಗೆ ಬಂದಿದ್ದೇವೆ

ಬಿಜೆಪಿ 104 ಸೀಟ್ ಬರದೇ ಪೂರ್ತಿ ಮ್ಯಾಜೆರಿಟಿ ಬಂದಿದ್ರೆ ಸಮಸ್ಯೆ ಆಗ್ತಿರಲಿಲ್ಲ ಎಂದಿದ್ದಾರೆ. ವಲಸಿಗರಿಂದ ಆಗಿದೆಯಾ ಅಂತಾ ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಅದನ್ನು ಮಾಧ್ಯಮವರು ತೋರಿಸಲ್ಲ. ಈಶ್ವರಪ್ಪ ನಷ್ಟು ಒಳ್ಳೆಯ ಮನುಷ್ಯ ಯಾರೂ ಇಲ್ಲ. ವಲಸಿಗ ಶಾಸಕರಿಗೆ ಹೆಚ್ಚು ಮಹತ್ವ ಕೊಟ್ಟವರು ಕೆ.ಎಸ್.ಈಶ್ವರಪ್ಪ. ಯಾವುದೇ ಕೆಲಸ ಕೇಳಿ ಫೋನ್ ಮಾಡಿದ್ರೆ ನಿಮ್ಮ ಉಪಕಾರ ಮೇಲೆ ಈ ಖುರ್ಚಿ ಮೇಲೆ ಕುಂತಿದ್ದೀನಿ ಅಂತಾರೆ. ನಿಮ್ಮ ಋಣ ತೀರಿಸಲು ಆಗೋದಿಲ್ಲ ಅಂತಾ ಕೆ.ಎಸ್.ಈಶ್ವರಪ್ಪ ಹೇಳ್ತಾರೆ. ಕೆಲವೊಂದು ಮಾಧ್ಯಮಗಳಿಂದ ವ್ಯವಸ್ಥಿತವಾಗಿ ಹಿಂದುಳಿದ ನಾಯಕನ ತುಳಿಯಲು ಪ್ರಯತ್ನ. ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿಕೆ...


ಬಿಜೆಪಿ 104 ಸೀಟ್ ಬರದೇ ಪೂರ್ತಿ ಮ್ಯಾಜೆರಿಟಿ ಬಂದಿದ್ರೆ ಸಮಸ್ಯೆ ಆಗ್ತಿರಲಿಲ್ಲ ಎಂದಿದ್ದಾರೆ. ವಲಸಿಗರಿಂದ ಆಗಿದೆಯಾ ಅಂತಾ ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಅದನ್ನು ಮಾಧ್ಯಮವರು ತೋರಿಸಲ್ಲ. ಈಶ್ವರಪ್ಪ ನಷ್ಟು ಒಳ್ಳೆಯ ಮನುಷ್ಯ ಯಾರೂ ಇಲ್ಲ. ವಲಸಿಗ ಶಾಸಕರಿಗೆ ಹೆಚ್ಚು ಮಹತ್ವ ಕೊಟ್ಟವರು ಕೆ.ಎಸ್.ಈಶ್ವರಪ್ಪ. ಯಾವುದೇ ಕೆಲಸ ಕೇಳಿ ಫೋನ್ ಮಾಡಿದ್ರೆ ನಿಮ್ಮ ಉಪಕಾರ ಮೇಲೆ ಈ ಖುರ್ಚಿ ಮೇಲೆ ಕುಂತಿದ್ದೀನಿ ಅಂತಾರೆ. ನಿಮ್ಮ ಋಣ ತೀರಿಸಲು ಆಗೋದಿಲ್ಲ ಅಂತಾ ಕೆ.ಎಸ್.ಈಶ್ವರಪ್ಪ ಹೇಳ್ತಾರೆ. ಕೆಲವೊಂದು ಮಾಧ್ಯಮಗಳಿಂದ ವ್ಯವಸ್ಥಿತವಾಗಿ ಹಿಂದುಳಿದ ನಾಯಕನ ತುಳಿಯಲು ಪ್ರಯತ್ನ. ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿಕೆ…

(Ramesh Jarkiholi on Dissidence in BJP Party Members & CM Seat)