Ranbir Kapoor : ನಿಮಗೆ ಲಾಕ್‌ಡೌನ್ ಇಲ್ಲವೆ? ಎಂದು ನಟ ರಣಬೀರ್ ಕಪೂರ್ ಮಾಧ್ಯಮದವರನ್ನು ಪ್ರಶ್ನಿಸಿದರು.!

ಬಾಲಿವುಡ್ ನಟ ರಣಬೀರ್ ಕಪೂರ್ ಕ್ಲೀನಿಕ್​ಗೆ ಹೋಗುತ್ತಿದ್ದಾಗ ಛಾಯಾಗ್ರಾಹಕರು ಅವರ ಹಿಂದೆ ಬಿದ್ದು ಫೋಟೋಗಳಿಗಾಗಿ ಪರದಾಡುತ್ತಿದ್ದರು. ಇದನ್ನು ಗಮನಿಸಿದ ನಟ ರಣಬೀರ್, ಮಹಾರಾಷ್ಟ್ರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ನಿಮಗೆ ಲಾಕ್‌ಡೌನ್ ಇಲ್ಲವೆ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಅಲ್ಲಿದ್ದ ಫೋಟೋ ಜರ್ನಲಿಸ್ಟ್ ಗಳು ನಗುತ್ತಾ ನಮ್ಮ ಕೆಲಸ ಮುಂದುವರಿಯುತ್ತದೆ ಎಂದು ಉತ್ತರಿಸಿದ್ದಾರೆ.

  • TV9 Web Team
  • Published On - 19:19 PM, 21 Apr 2021