Upendra : ಹೊಟ್ಟೆ ತುಂಬಿದವರು ಲಾಕ್ ಡೌನ್ ಮಾಡಿ ಎಲ್ಲಾ ಮುಚ್ಚಿ ಹಾಕಿ ಅಂತಾರೆ. ಆದ್ರೆ ಹೊರಗೆ ಬರದೇ ಇದ್ದರೆ ಬಡವನ ಜೀವನ ನಡೆಯಲ್ಲ.!

ನಟ ಉಪೇಂದ್ರ ಹೇಳಿಕೆ. ಸೆಲೆಬ್ರಿಟಿ ಆಗಿ ಸಾಧುಕೋಕಿಲ ಅವ್ರಿಗೆ ಆಕ್ಸಿಜನ್ ಸಿಕ್ಕಿಲ್ಲ ಅಂದ್ರೆ ಸಾಮಾನ್ಯನ ಗತಿ ಏನು. ಹೊಟ್ಟೆ ತುಂಬಿದವರು ಲಾಕ್ ಡೌನ್ ಮಾಡಿ ಎಲ್ಲಾ ಮುಚ್ಚಿ ಹಾಕಿ ಅಂತಾರೆ. ಆದ್ರೆ ಹೊರಗೆ ಬರದೇ ಇದ್ದರೆ ಬಡವನ ಜೀವನ ನಡೆಯಲ್ಲ. ಅವನು ದುಡಿಮೆ ಇಲ್ಲ ಅಂದ್ರು ಸಾಯ್ತಾನೆ. ಕೊರೊನಾ ಬಂದ್ರು ಸಾಯ್ತಾನೆ. ಇಲ್ಲಿ ಮೂಲ ಸರಿಯಾಗಬೇಕು. ನಾಯಕರೇ ಸಭೆಗಳನ್ನ ಮಾಡಿಕೊಡು ಓಡಾಡುತ್ತಿದ್ರೆ ಜನ ಏನ್ಮಾಡ್ತಾರೆ. ಇದನ್ನ ಇಲ್ಲಿ ತನಕ ಬಿಟ್ಟುಕೊಂಡಿದ್ದೇ ತಪ್ಪು. ಆರಂಭದಲ್ಲೇ ಕಡಿವಾಣ ಹಾಕೊ ದಾರಿ ಹುಡುಕ ಬೇಕಿತ್ತು. ಈಗ ಬಂದಾಗಿದೆ. ಹಾಗಾಗಿ ಜಾಗರೂಕತೆಯಿಂದ ಇರಲೇಬೇಕು.

  • TV9 Web Team
  • Published On - 2:07 AM, 20 Apr 2021