Rekha Kadiresh Son : ನಮ್ಮಪ್ಪನ ಜೊತೆ ಇದ್ದ ನಮ್ ಸಂಬಂಧಿ ಪೀಟರೇ ಅಮ್ಮನ್ನ ಕೊಲೆ ಮಾಡಿದ್ದು

ಬೆಂಗಳೂರಿನಲ್ಲಿ ಬಿಬಿಎಂಪಿ ಮಾಜಿ ಸದಸ್ಯೆಯ ಕೊಚ್ಚಿ ಕೊಲೆ. ಛಲವಾದಿಪಾಳ್ಯ ವಾರ್ಡ್​ನ ಮಾಜಿ ಸದಸ್ಯೆ ರೇಖಾ ಕೊಲೆ. ಛಲವಾದಿಪಾಳ್ಯದ ಫ್ಲವರ್​ಗಾರ್ಡನ್​ನಲ್ಲಿ ನಡೆದಿರುವ ಕೃತ್ಯ. ಮನೆಯಲ್ಲಿದ್ದ ರೇಖಾ ಕದಿರೇಶ್​ರನ್ನು ಹೊರಗೆ ಕರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ರೇಖಾ ಕದಿರೇಶ್​ರನ್ನ ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ....


ಬೆಂಗಳೂರಿನಲ್ಲಿ ಬಿಬಿಎಂಪಿ ಮಾಜಿ ಸದಸ್ಯೆಯ ಕೊಚ್ಚಿ ಕೊಲೆ. ಛಲವಾದಿಪಾಳ್ಯ ವಾರ್ಡ್​ನ ಮಾಜಿ ಸದಸ್ಯೆ ರೇಖಾ ಕೊಲೆ. ಛಲವಾದಿಪಾಳ್ಯದ ಫ್ಲವರ್​ಗಾರ್ಡನ್​ನಲ್ಲಿ ನಡೆದಿರುವ ಕೃತ್ಯ. ಮನೆಯಲ್ಲಿದ್ದ ರೇಖಾ ಕದಿರೇಶ್​ರನ್ನು ಹೊರಗೆ ಕರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ರೇಖಾ ಕದಿರೇಶ್​ರನ್ನ ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ….

(Rekha Kadiresh Son On his Mother’s Death)

Click on your DTH Provider to Add TV9 Kannada