ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲೇ 22 ರೋಗಿಗಳ ಸಾವು | ಮೃತ ಸಂಬಂಧಿಕರ ಆಕ್ರಂದನ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 22 ರೋಗಿಗಳ ಸಾವು. 24 ಗಂಟೆಯಲ್ಲಿ 22 ರೋಗಿಗಳ ಸಾವು. ಕೊವಿಡ್, ನಾನ್ ಕೊವಿಡ್ ರೋಗಿಗಳ ಸಾವು. ಮೈಸೂರಿನಿಂದ ನಮಗೆ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ. ಆಕ್ಸಿಜನ್ ಸಮಸ್ಯೆ, ಇತರ ಸಮಸ್ಯೆಗಳಿಂದ ರೋಗಿಗಳ ಸಾವು. ಟಿವಿ9ಗೆ ಚಾಮರಾಜನಗರ ಡಿಸಿ ಎಂ.ಆರ್.ರವಿ ಮಾಹಿತಿ...

  • TV9 Web Team
  • Published On - 17:58 PM, 3 May 2021

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 22 ರೋಗಿಗಳ ಸಾವು. 24 ಗಂಟೆಯಲ್ಲಿ 22 ರೋಗಿಗಳ ಸಾವು. ಕೊವಿಡ್, ನಾನ್ ಕೊವಿಡ್ ರೋಗಿಗಳ ಸಾವು. ಮೈಸೂರಿನಿಂದ ನಮಗೆ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ. ಆಕ್ಸಿಜನ್ ಸಮಸ್ಯೆ, ಇತರ ಸಮಸ್ಯೆಗಳಿಂದ ರೋಗಿಗಳ ಸಾವು. ಟಿವಿ9ಗೆ ಚಾಮರಾಜನಗರ ಡಿಸಿ ಎಂ.ಆರ್.ರವಿ ಮಾಹಿತಿ…

(Relatives of Chamarajanagar incident say the government is responsible for the 24 deaths)