ದೇಶದ ಬಹಳಷ್ಟು ಕಡೆ ಮಂದಿರ, ಮಸೀದಿಗಳು ಕೊರೊನಾ CC ಗಳಾಗಿ ಬದಲಾಗಿವೆ!

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜನರಲ್ಲಿ ಸಹಾಯ ಮಾಡುವ ಗುಣ ಸಹ ಹೆಚ್ಚಾಗಿದೆ. ದೇಶದಲ್ಲಿ ಬಹಳಷ್ಟು ಮಸೀದಿಗಳು, ಮಂದಿರಗಳು ಕೊರೊನಾ ಕೇರ್ ಸೆಂಟರ್ ಗಳಾಗಿ ಬದಲಾಗುತ್ತಿವೆ...


ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜನರಲ್ಲಿ ಸಹಾಯ ಮಾಡುವ ಗುಣ ಸಹ ಹೆಚ್ಚಾಗಿದೆ. ದೇಶದಲ್ಲಿ ಬಹಳಷ್ಟು ಮಸೀದಿಗಳು, ಮಂದಿರಗಳು ಕೊರೊನಾ ಕೇರ್ ಸೆಂಟರ್ ಗಳಾಗಿ ಬದಲಾಗುತ್ತಿವೆ…

(Religious Places in India Turn Corona Care Centres)