Renukacharya on Zameer Ahmed : ಜಮೀರ್​ಗೆ ಡಿಕೆ ಶಿವಕುಮಾರ್ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ!

ಜಮೀರ್ ಅಹ್ಮದ್ ನೀ ಮೊದಲು ಬಂದು ಯಡಿಯೂರಪ್ಪ ಮನೆ ಮುಂದೆ ವಾಚ್ ಮನ್ ಕೆಲ್ಸಾ ಮಾಡು ಅಂತಾ ಶಾಸಕರ ಜಮೀರ್ ಅಹ್ಮದ್ ವಿರುದ್ಧ ಶಾಸಕ ಎಂ.ಪಿ‌.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟ ದಲ್ಲಿ ವಾಗ್ದಾಳಿ‌ ನಡೆಸಿದ ರೇಣುಕಾಚಾರ್ಯ, ನೀ‌ನೇ ಹೇಳಿದ್ದೆ ಬಿಎಸ್ ವೈ ಸಿಎಂ ಆದ್ರೆ ಅವರ ಮನೆ ಮುಂದೆ ವಾಚ್ ಮನ್ ಆಗುವೆಂದು. ಜಮೀರ್ ಅಹ್ಮದ್​ಗೆ ಇನ್ನೊಂದು ಹೆಸರೇ ಗುಜರಿ ಅಹ್ಮದ್. ದೊಡ್ಡ ಕೋಮುವಾದಿ. ಈ ಹಿಂದೆ ಪಾದರಾಯನಪುರದ ಗಲಭೆ ಮಾಡಿದ್ದು ಇವರೇ. ಇಂತಹ ಜಮೀರ್ ತಾನೇ ಮತ್ತೆ ಶಾಸಕ ಆಗುತ್ತಾನೇ ಎಂದು ಖಾತರಿಯಿಲ್ಲ. ಆದ್ರೆ ಇನ್ನೊಬ್ಬರ ಬಗ್ಗೆ ಹೇಳಿಕೆ ನೀಡುವುದು ಎಷ್ಟು ಸರಿ ಅಂತಾ ಹೇಳಿದ್ದಾರೆ.

(Renukacharya lashes out at CONG MLA Zameer Ahmed)