HD Revanna Eats Peanuts : ಪ್ರತಿಭಟನೆಯಲ್ಲಿ ಕೂತು ಕಡ್ಲೆಕಾಯಿ ಸವಿದ ಮಾಜಿ ಸಚಿವ!

ಧರಣಿ ನಡುವೆ ಕಡ್ಲೆಕಾಯಿ ತಿಂದು ರೇವಣ್ಣ ಟೈಂ ಪಾಸ್ ಮಾಡಿದ್ದಾರೆ. ಹಾಸನದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ರೇವಣ್ಣ ಕಡ್ಲೆಕಾಯಿ ತಿಂದು ಖುಷಿಪಟ್ಟಿದ್ದಾರೆ. ಬಡವರ ಬದಾಮಿಯನ್ನು ತಿನ್ನುತ್ತಾ ಇದ್ದ ರೇವಣ್ಣಗೆ ಶಾಸಕ ಶಿವಲಿಂಗೇಗೌಡ ಸಾಥ್ ನೀಡಿದ್ರು.

(Revanna eats Peanuts Amid Protests in Hassan District)