Rohini Sindhuri Audio Bomb Viral : ರೋಹಿಣಿ ಸಿಂಧೂರಿಯದ್ದು ಎನ್ನಲಾದ ಆಡಿಯೋ ವೈರಲ್!

ರೋಹಿಣಿ ಸಿಂಧೂರಿಯದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದೂ, ಆಡಿಯೋದಲ್ಲಿ ಸಾ.ರಾ.ಮಹೇಶ್, ರಾಜೀವ್ ವಿರುದ್ಧ ಆರೋಪ ಮಾಡಲಾಗಿದೆ. ಇಬ್ಬರೂ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪ. ಅಲ್ಲದೇ ತನ್ನ ವರ್ಗಾವಣೆಗೆ ಈ ಇಬ್ಬರ ಷಡ್ಯಂತ್ರವಿದೆ ಎಂದು ಆರೋಪ ಮಾಡಲಾಗಿದೆ. ಇನ್ನು ಈ ಆಡಿಯೋದಲ್ಲಿ ಏನಿದೆ ನೀವೆ ಕೇಳಿಸ್ಕೋಳಿ..!


ರೋಹಿಣಿ ಸಿಂಧೂರಿಯದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದೂ, ಆಡಿಯೋದಲ್ಲಿ ಸಾ.ರಾ.ಮಹೇಶ್, ರಾಜೀವ್ ವಿರುದ್ಧ ಆರೋಪ ಮಾಡಲಾಗಿದೆ. ಇಬ್ಬರೂ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪ. ಅಲ್ಲದೇ ತನ್ನ ವರ್ಗಾವಣೆಗೆ ಈ ಇಬ್ಬರ ಷಡ್ಯಂತ್ರವಿದೆ ಎಂದು ಆರೋಪ ಮಾಡಲಾಗಿದೆ. ಇನ್ನು ಈ ಆಡಿಯೋದಲ್ಲಿ ಏನಿದೆ ನೀವೆ ಕೇಳಿಸ್ಕೋಳಿ..!\

(Rohini Sindhuri’s new audio bomb on Sa Ra Mahesh Goes Viral)