Sa Ra Mahesh on DK Ravi : ರೋಹಿಣಿ ಸಿಂಧೂರಿ ಬಗ್ಗೆ ಸಿನೆಮಾ ಬಂದ್ರೆ ಡಿಕೆ ರವಿ ಬಗ್ಗೆ ಸಿನೆಮಾ ಮಾಡ್ತೀನಿ

ಮೈಸೂರಿನಲ್ಲಿ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಹೇಳಿಕೆ. ಭಾರತ ಸಿಂಧೂರಿ ಸಿನಿಮಾ ವಿಚಾರ. ಅದು ಬಿಡುಗಡೆಯಾದ ಮೇಲೆ ಮತ್ತೊಂದು ಸಿನಿಮಾ. ಬಡ ರೈತನ ಮಗ ಐಎಎಸ್ ಅಧಿಕಾರಿ. ಆಂಧ್ರದ ಅಧಿಕಾರಿಯ ಸಹವಾಸ. ಸಿಬಿಐ ವರದಿ ಆಧರಿಸಿ ನಾನೇ ಸಿನಿಮಾ ನಿರ್ಮಾಣ‌ ಮಾಡುತ್ತೇನೆ.

(Sa Ra Mahesh comments on making DK Ravi’s biopic)