Sa Ra Mahesh on Rohini : ಸಿಂಧೂರಿಗೆ ಸಾರಾ ಮಹೇಶ್ ಸವಾಲ್..! ರಾಜಕೀಯಕ್ಕೆ ಗುಡ್​ಬೈ ಹೇಳ್ತೀನಿ!

ಶಾಸಕ ಸಾ.ರಾ.ಮಹೇಶ್ ಮೈಸೂರು ಅಕ್ಕ ಪಕ್ಕ ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಅಂತ ಹಿಂದಿನ ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ಗಂಭೀರ ಆರೋಪ ಮಾಡಿದ್ದಕ್ಕೆ ಸಾ.ರಾ.ಮಹೇಶ್ ಕೆಂಡಾಮಂಡಲವಾಗಿದ್ದಾರೆ. ಅವರು ವಿರುದ್ಧ ಕ್ರಮಕೈಗೊಳ್ಳಬೇಕು ಅಂತ ಇಲ್ಲ ದಾಖಲೆ ತೋರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ರೋಹಿಣಿ ಸಿಂಧೂರಿ ಹೇಳಿದ್ದು ಸುಳ್ಳು ಅಂತಾ ಸಾಬೀತಾದ್ರೆ ಐಎಎಸ್ಗೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಅಡುಗೆ ಮಾಡಿಕೊಂಡು ಇರ್ಬೇಕು ಎಂದು ಗುಡುಗಿದ್ದಾರೆ.

(Sa Ra Mahesh makes an open challenge to Rohini Sindhuri to quit administrative service work)