Sadhu Kokila : ಒಬ್ಬ ಸೆಲೆಬ್ರಿಟಿ ಆಗಿ ನಾನು ಒಂದು ಆಕ್ಸಿಜನ್ ಪಡಿಯೋಕೆ ಪರದಾಡಿದ್ದೇನೆ. ದಯವಿಟ್ಟು ಹುಷಾರಾಗಿರಿ.!

ಕೊರೋನಾ ಹೆಚ್ಚುತ್ತಿರೋ ಬಗ್ಗೆ ನಟ ಸಾಧುಕೋಕಿಲ ಆತಂಕ. ನಮ್ಮ ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಆಗಿ ನೆಗೆಟಿಗ್ ಆಗಿದೆ. ಆದ್ರೂ ಅವನಿಗೆ ಉಸಿರಾಟ ತೊಂದರೆ ಆಗ್ತಿದೆ. ಒಬ್ಬ ಸೆಲೆಬ್ರಿಟಿ ಆಗಿ ನಾನು ಒಂದು ಆಕ್ಸಿಜನ್ ಪಡಿಯೋಕೆ ಪರದಾಡಿದ್ದೇನೆ. ದಯವಿಟ್ಟು ಹುಷಾರಾಗಿರಿ. ಹಬ್ಬ, ಹರಿದಿನ ಜಾತ್ರೆ ಎಲ್ಲಾ ಬಿಟ್ಟು ಹುಷಾರಾಗಿರಿ.

  • TV9 Web Team
  • Published On - 2:14 AM, 20 Apr 2021