Sanchari Vijay Car Driver Emotional : ಸಂಚಾರಿ ವಿಜಯ್ ಕಾರು ಡ್ರೈವರ್ ಆಕ್ರಂದನ ಹೃದಯ ಕಿತ್ತು ಬರುವಂತಿತ್ತು

ಬೈಕ್ ಅಪಘಾತವಾಗಿ ತೀವ್ರ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್​ ಕೊನೆಗೂ ಬದುಕಿ ಬರಲಿಲ್ಲ.. ನಿನ್ನೆಯೇ ಬ್ರೈನ್ ಡೆಡ್​ ಆಗಿದ್ದ ವಿಜಯ್ ಅಂಗಾಂಗ ದಾನ ಮಾಡಲಾಗಿದ್ದು, ಬೇರೆಯವರಿಗೆ ಕಸಿ ಮಾಡಲಾಗಿದೆ. ಇವತ್ತು ವಿಜಯ್ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಲಾಗಿದ್ದು, ನಂತರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಪಂಚವನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತೆ..

(Sanchari Vijay Car Driver Emotional)

Click on your DTH Provider to Add TV9 Kannada