Satish On Sanchari Vijay : ವಿಜಯ್‌ ರಾಷ್ಟ್ರಪ್ರಶಸ್ತಿ ನಂತರ ಬಂದ 3ಕೋಟಿ ಆಫರ್‌ ರಿಜೆಕ್ಟ್‌ ಮಾಡಿದ: ನಿನಾಸಂ ಸತೀಶ್‌

ಸ್ಯಾಂಡಲ್‌ವುಡ್‌ ನಟ ನಿನಾಸಂ ಸತೀಶ್‌ ಅಗಲಿದ ತಮ್ಮ ಗೆಳೆಯ ಹಾಗೂ ಸಹನಟ ಸಂಚಾರಿ ವಿಜಯ್‌ ಬಗ್ಗೆ ಕೆಲವೊಂದು ನೆನಪುಗಳನ್ನ ಟಿವಿ9 ಜತೆ ಹಂಚಿಕೊಂಡಿದ್ದಾರೆ. ವಿಜಯ್‌ ಜತೆಗಿನ ತಮ್ಮ ಸ್ನೇಹ ಹಾಗೂ ನಡೆದ ಕೆಲ ಘಟನೆಗಳನ್ನ ನೆನೆದು ನಿನಾಸಂ ಸತೀಶ್‌ ಕೂಡಾ ಭಾವುಕರಾಗಿದ್ದಾರೆ...


ಸ್ಯಾಂಡಲ್‌ವುಡ್‌ ನಟ ನಿನಾಸಂ ಸತೀಶ್‌ ಅಗಲಿದ ತಮ್ಮ ಗೆಳೆಯ ಹಾಗೂ ಸಹನಟ ಸಂಚಾರಿ ವಿಜಯ್‌ ಬಗ್ಗೆ ಕೆಲವೊಂದು ನೆನಪುಗಳನ್ನ ಟಿವಿ9 ಜತೆ ಹಂಚಿಕೊಂಡಿದ್ದಾರೆ. ವಿಜಯ್‌ ಜತೆಗಿನ ತಮ್ಮ ಸ್ನೇಹ ಹಾಗೂ ನಡೆದ ಕೆಲ ಘಟನೆಗಳನ್ನ ನೆನೆದು ನಿನಾಸಂ ಸತೀಶ್‌ ಕೂಡಾ ಭಾವುಕರಾಗಿದ್ದಾರೆ…

(Sanchari Vijay rejected 3 crore offer says Satish Ninasam)