Sanchari Vijay Friend : ನಮ್​ ತೋಟಕ್ಕೆ ಬಂದು ವಿಜಯ್ ಕಾಲ ಕಳಿತಿದ್ರು, ಆದ್ರೀಗ ಇಲ್ಲೇ ಮಣ್ಣಾಗ್ತಾನೆ: ಸ್ನೇಹಿತ ರಘು ಕಣ್ಣೀರು

ಸಂಚಾರಿ ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜಯ್ ಸ್ನೇಹಿತ ರಘು ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಮ್​ ತೋಟಕ್ಕೆ ಬಂದು ವಿಜಯ್ ಕಾಲ ಕಳಿತಿದ್ರು, ಇಲ್ಲಿ ಇರೋದು ಅವರಿಗೆ ತುಂಬಾ ಇಷ್ಟ.. ಆದ್ರೀಗ ಇಲ್ಲೇ ವಿಜಯ್ ಮಣ್ಣಾಗ್ತಾನೆ ಅಂತ ಸ್ನೇಹಿತ ರಘು ಕಣ್ಣೀರಿಟ್ಟಿದ್ದಾರೆ.

(Sanchari Vijay’s Friend Raghu gives place for conducting Final Rites of Him)