Sanchari Vijay Hospital Picture : ವಿಜಯ್ ಹಣೆ ಸವರಿ ನೋಡಿ ಬಂದ ನಟ ಜಗ್ಗೇಶ್!

ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡು ಚೇತರಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ವಿಜಯ್ ಬ್ರೈನ್ ಡೆಡ್ ಆಗಿದೆ ಬದುಕೋ ಸಾಧ್ಯತೆ ಕಡಿಮೆ ಅಂತ ಡಾಕ್ಟರ್ ಅರುಣ್ ನಾಯಕ್ ಹೇಳಿದ್ದಾರೆ. ಸದ್ಯ ಅಂಗಾಂಗ ದಾನ ಮಾಡುವ ಪ್ರಕ್ರಿಯೇ ನಡೆಯುತ್ತಿದೆ. ಈ ಮಧ್ಯೆ ನಟ ಜಗ್ಗೇಶ್ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ ಆಸ್ಪತ್ರೆಗೆ ಭೇಟಿ ಕೊಟ್ಟು ಸಂಚಾರಿ ವಿಜಯ್​ರನ್ನ ಕಣ್ಣಾರೆ ನೋಡಿ ಬಂದಿದ್ದಾರೆ. ಜಗ್ಗೇಶ್ ನೋಡಿದಾಗ ಇನ್ನೂ ವಿಜಯ್ ಉಸಿರು ಇತ್ತು ಅಂತಾನೇ ಹೇಳಿದ್ದಾರೆ...


ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡು ಚೇತರಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ವಿಜಯ್ ಬ್ರೈನ್ ಡೆಡ್ ಆಗಿದೆ ಬದುಕೋ ಸಾಧ್ಯತೆ ಕಡಿಮೆ ಅಂತ ಡಾಕ್ಟರ್ ಅರುಣ್ ನಾಯಕ್ ಹೇಳಿದ್ದಾರೆ. ಸದ್ಯ ಅಂಗಾಂಗ ದಾನ ಮಾಡುವ ಪ್ರಕ್ರಿಯೇ ನಡೆಯುತ್ತಿದೆ. ಈ ಮಧ್ಯೆ ನಟ ಜಗ್ಗೇಶ್ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ ಆಸ್ಪತ್ರೆಗೆ ಭೇಟಿ ಕೊಟ್ಟು ಸಂಚಾರಿ ವಿಜಯ್​ರನ್ನ ಕಣ್ಣಾರೆ ನೋಡಿ ಬಂದಿದ್ದಾರೆ. ಜಗ್ಗೇಶ್ ನೋಡಿದಾಗ ಇನ್ನೂ ವಿಜಯ್ ಉಸಿರು ಇತ್ತು ಅಂತಾನೇ ಹೇಳಿದ್ದಾರೆ…

(Sanchari Vijay’s photo from Apollo Hospital in Bengaluru goes viral)

Click on your DTH Provider to Add TV9 Kannada