Harshika Poonacha: ಕೊರೊನಾ ಮಾರಿಯನ್ನ ಓಡಿಸೋಕೆ ಎಲ್ರು ಕೈ ಜೋಡಿಸೋಣ

ನಟಿ ಹರ್ಷಿಕ ಪೂಣಚ್ಚ ಕೊರೊನಾ ಬಗ್ಗೆ ಜಾಗೃತಿಯನ್ನ ಮೂಡಿಸಿದ್ದಾರೆ. 45 ವರ್ಷದ ಮೇಲ್ಪಟ್ಟಿರುವವರು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ. ತಪ್ಪದೇ ಸರ್ಕಾರದ ನಿಯಮಗಳನ್ನ ಪಾಲಿಸಿ. ಕೊರೊನಾ ಮಹಾಮಾರಿಯನ್ನ ಓಡಿಸೋಕೆ ಎಲ್ರು ಕೈ ಜೋಡಿಸೋಣ ಎಂದು ಹೇಳಿದ್ದಾರೆ.

  • TV9 Web Team
  • Published On - 18:10 PM, 30 Apr 2021

ನಟಿ ಹರ್ಷಿಕ ಪೂಣಚ್ಚ ಕೊರೊನಾ ಬಗ್ಗೆ ಜಾಗೃತಿಯನ್ನ ಮೂಡಿಸಿದ್ದಾರೆ. 45 ವರ್ಷದ ಮೇಲ್ಪಟ್ಟಿರುವವರು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ. ತಪ್ಪದೇ ಸರ್ಕಾರದ ನಿಯಮಗಳನ್ನ ಪಾಲಿಸಿ. ಕೊರೊನಾ ಮಹಾಮಾರಿಯನ್ನ ಓಡಿಸೋಕೆ ಎಲ್ರು ಕೈ ಜೋಡಿಸೋಣ ಎಂದು ಹೇಳಿದ್ದಾರೆ.

(Sandalwood Actor Harshika Poonacha on Coronavirus Vaccine)