ನಾನು ಜೀವಂತವಾಗಿದ್ದೇನೆ. ಯಾರೋ ಸಾಮಾಜಿಕ ಜಾಲತಾಣದಲ್ಲಿ ನನ್ನ ಪೋಟೋ ಹಾಕಿ RIP ಹಾಕಿದ್ದಾರೆ : ಹಿರಿಯ ನಟ ದೊಡ್ಡಣ್ಣ

ಹಿರಿಯ ನಟ ದೊಡ್ಡಣ್ಣ ವಿಡಿಯೋ ಮೂಲಕ ತಾನು ಆರೋಗ್ಯವಾಗಿ ಇರೋದಾಗಿ ತಿಳಿಸಿದ್ದಾರೆ. ಯಾರೋ ಕೀಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ಪೋಟೋ ಹಾಕಿ RIP ಅಂತ ಹಾಕಿದ್ರು. ಇದ್ರಿಂದ ಎಲ್ರು ನನಗೆ ಕಾಲ್ ಮಾಡ್ತಿದ್ರು. ನಾನು ಆರೋಗ್ಯವಾಗಿದ್ದೇನೆ ಎಂದು ದೊಡ್ಡಣ್ಣ ಹೇಳಿದ್ದಾರೆ.

(Sandalwood Senior Actor Doddanna says he is fit and fine amid several rumuors)