Sanjana Galrani On Ramzan : ದಿನಚರಿಯನ್ನು ಬದಲಾಯಿಸಲು ತಾನು ಯೋಜಿಸುತ್ತಿದ್ದೇನೆ: ನಟಿ ಸಂಜನಾ…!

ನಟಿ ಸಂಜನಾ ಗಲ್ರಾನಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಮನೆಯಿಂದ ಹೊರಬರಲು ಪ್ರಾರಂಭಿಸಿದ್ದಾರೆ. ಸದ್ಯ ನಟಿ ಮುಸ್ಲೀಂರ ಪವಿತ್ರ ರಂಜಾನ್ ಮಾಸವನ್ನು ಆಚರಿಸುತ್ತಿದ್ದು, ತಿಂಗಳು ಪೂರ್ತಿ ಉಪವಾಸ ಮಾಡುತ್ತಿದ್ದಾರಂತೆ.

  • TV9 Web Team
  • Published On - 17:34 PM, 20 Apr 2021