Satish Jarkiholi on CM Race : ಸಿಎಂ ರೇಸ್​ನಲ್ಲಿ ಸಿದ್ದು, ಖರ್ಗೆ, ಡಿಕೆಶಿ, ಇದ್ದಾರೆ, ನನಗೆ ಅರ್ಜೆಂಟ್ ಇಲ್ಲ

ಮುಂದಿನ ಸಿಎಮ್ ಸಿದ್ದರಾಮಯ್ಯ ಎಂಬ ಜಮೀರ್ ಹೇಳಿಕೆ ವಿಚಾರ.. ಬಾಗಲಕೋಟೆಯಲ್ಲಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ. ಯಾರಿಗೂ ರಿಸ್ಟ್ರಿಕ್ಷನ್ ಮಾಡೋಕೆ ಆಗೋದಿಲ್ಲ. ಅಂತಿಮವಾಗಿ ಸಿಎಮ್ ಆಯ್ಕೆ ಮಾಡಬೇಕಾದದ್ದು ಹೈಕಮಾಂಡ್‌ ಮತ್ತು 113 ಶಾಸಕರು. ಈಗ ಏನೆ ಹೇಳಿದರೂ ತಾತ್ಪೂರ್ತಿಕ. ಇದು ಹಿಂದಿನಿಂದ‌ ನಡೆದುಕೊಂಡು‌ಬಂದ ಸಂಪ್ರದಾಯ.. ಮುಂದೆ ಕೂಡ ಹೀಗೆ ಆಗುತ್ತದೆ. ಸಿಎಂ ಸ್ಥಾನಕ್ಕೆ ಯಾವಾಗಲೂ ಇಬ್ಬರು ಮೂವರ ಹೆಸರು ಕೇಳಿ ಬರುತ್ತಿರುತ್ತದೆ. ಅಂತಿಮವಾಗಿ ಹೈಕಮಾಂಡ್ ಒಬ್ಬರನ್ನು ಆಯ್ಕೆ ಮಾಡುತ್ತಾರೆ ಎಂದು ಬಾಗಲಕೋಟೆಯಲ್ಲಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

(Satish Jarkiholi Says He is not in the Future CM Race)