ಕೊರೊನಾ ಬಗ್ಗೆ ಜಾಗೃತಿಯ ಸಂದೇಶ ನೀಡಿದ Actor Satish Ninasam

ನಟ ಸತೀಶ್ ನೀನಾಸಂ ಕೊರೊನಾ ಬಗ್ಗೆ ಜಾಗೃತಿಯ ಸಂದೇಶ ನೀಡಿದ್ದಾರೆ. ಕೊರೊನಾದಿಂದ ಎಚ್ಚರದಿಂದ ಇರೀ.. ಈ ರೂಪಾಂತರಿ ಕೊರೊನಾಕ್ಕೆ ಲಕ್ಷಣಗಳೇ ಇರೋದಿಲ್ಲ.

  • TV9 Web Team
  • Published On - 19:00 PM, 29 Apr 2021

ನಟ ಸತೀಶ್ ನೀನಾಸಂ ಕೊರೊನಾ ಬಗ್ಗೆ ಜಾಗೃತಿಯ ಸಂದೇಶ ನೀಡಿದ್ದಾರೆ. ಕೊರೊನಾದಿಂದ ಎಚ್ಚರದಿಂದ ಇರೀ.. ಈ ರೂಪಾಂತರಿ ಕೊರೊನಾಕ್ಕೆ ಲಕ್ಷಣಗಳೇ ಇರೋದಿಲ್ಲ. ನಮ್ಮ ದೊಡ್ಡಮ್ಮ ತೀರಿ ಹೋದ್ರು. ನಾನು ಹೋಗಿ ನೋಡೋದಕ್ಕೆ ಆಗಲಿಲ್ಲ. ಎಂಥಾ ಸಿಚ್ಯೂವೇಷನ್ ಕ್ರಿಯೇಟ್ ಆಗಿದೆ. ಎಲ್ರು ಕೇರ್ ಫುಲ್ ಆಗಿರಿ ಎಂದು ಮೇಸೆಜ್ ನೀಡಿದ್ದಾರೆ.

(Satish Ninasam speaks about his relative’s death due to coronavirus)