Senior Actress B Jaya Death : ಕನ್ನಡ ಚಿತ್ರರಂಗದ ಖ್ಯಾತನಟಿ ಬಿ ಜಯ ಕೊನೆಯುಸಿರು

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ ಜಯ ಇಂದು ನಿಧನರಾಗಿದ್ದಾರೆ. ಇವರಿಗೆ 75 ವರ್ಷ ವಯಸ್ಸಾಗಿತ್ತು. ಏಪ್ರಿಲ್ ನಲ್ಲಿ ಸ್ಟ್ರೋಕ್ ಆಗಿದ್ದ ಕಾರಣ ಬೆಡ್ ರಿಡನ್ ಆಗಿದ್ರು. ಆನಂತ್ರ ಮನೆಯಲ್ಲೇ ಇದ್ದ ಜಯ ಅವರನ್ನ ನಿನ್ನೆಯಷ್ಟೇ ಮಾರತಹಳ್ಳಿಯ ಬಳಿ ಇರುವ ಕರುಣಾಶ್ರಯ ಆಶ್ರಮಕ್ಕೆ ಸೇರಿಸಿತ್ತು ಕುಟುಂಬ. ಸೇರಿಸಿದ ಮರುದಿನವೇ ಇಹಲೋಕ ತ್ಯಜಿಸಿದ್ದಾರೆ. ಡಾ.ರಾಜ್‌ಕುಮಾರ್, ಬಾಲಣ್ಣ, ನರಸಿಂಹರಾಜು ಸೇರಿದಂತೆ ಸಾಕಷ್ಟು ಕಲಾವಿದರ ಜತೆ 350ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಇತ್ತೀಚಿಗಿನ ಸರಸು, ಹೂಮಳೆ ಧಾರವಾಹಿಯಲ್ಲೂ ನಟಿಸುತ್ತಿದ್ರು

(Senior Kannada Actress B Jaya has passed away)