Serial Actor Pavan : ನಾನು ನನ್ನ ಕಣ್ಣಾರೆ ಕೊರೊನಾ ನರಕವನ್ನು ಕಂಡಿದ್ದೇನೆ, ಬೇರೆ ಯಾರಿಗೂ ಇಂಥ ಪರಿಸ್ಥಿತಿ ಬರಬಾರದು!

ಕೊರೊನಾ ಕರಾಳ ಕಥೆ ಬಿಚ್ಚಿಟ್ಟ ಕಿರುತೆರೆ ಕಲಾವಿದ ಪವನ್ ತನ್ನ ಭಾವ ಮತ್ತು ತಂದೆಯನ್ನ ಕಳೆದುಕೊಂಡಿರುವ ಬಗ್ಗೆ ಕಣ್ಣೀರು ಹಾಕಿದ್ದಾರೆ.


ಕೊರೊನಾ ಕರಾಳ ಕಥೆ ಬಿಚ್ಚಿಟ್ಟ ಕಿರುತೆರೆ ಕಲಾವಿದ ಪವನ್ ತನ್ನ ಭಾವ ಮತ್ತು ತಂದೆಯನ್ನ ಕಳೆದುಕೊಂಡಿರುವ ಬಗ್ಗೆ ಕಣ್ಣೀರು ಹಾಕಿದ್ದಾರೆ. 2 ದಿನದ ಅಂತರದಲ್ಲಿ ನನ್ನ ಭಾವ, ತಂದೆ ಕಳೆದುಕೊಂಡಿದ್ದೇನೆ. ಸೂಕ್ತ ಚಿಕಿತ್ಸೆ ಸಿಗದೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಯಾರಿಗೂ ಈ ಸ್ಥಿತಿ ಬರಬಾರದು ಎಂದು ಪವನ್ ಕಣ್ಣೀರು ಹಾಕಿದ್ದಾರೆ.