Sexual Harassment : ಕುಡಿದು ಲೈಂಗಿಕ ಕಿರುಕುಳ ಕೊಡ್ತಿದ್ದವನಿಗೆ ಬಟ್ಟೆ ಬಿಚ್ಚಿ ಮಹಿಳೆಯರೇ ಥಳಿಸಿದ್ರು

ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಬಟ್ಟೆ ಬಿಚ್ಚಿ ನಗ್ನ ದೇಹ ಪ್ರದರ್ಶನ ಮಾಡಿದ ವ್ಯಕ್ತಿಯೊಬ್ಬ ಕೂಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಇದ್ರಿಂದ ಮಹಿಳೆಯರು ಆತನನ್ನ ಹಿಡಿದು ಜಾಡಿಸಿದ್ದಾರೆ. ಇದನ್ನ ನೋಡಿದ ಆತನ ಮಕ್ಕಳು ಅಸಭ್ಯತೆ ಪ್ರಶ್ನೆ ಮಾಡಿದವರನ್ನೇ ಹೊಡೆದಿದ್ದಾರೆ.

(Sexual Pervert Was Hit by Villagers after removing his clothes)

Click on your DTH Provider to Add TV9 Kannada