Mobileನಲ್ಲಿ ಸೆರೆಯಾದ Bengaluru Railway Hospital ಕರ್ಮಕಾಂಡ

ರಾಜ್ಯದಲ್ಲಿ ಕೊರೊನಾದಿಂದಾಗಿ ಸಾವು ನೋವು ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಅದ್ರಲ್ಲೂ ಬೆಂಗಳೂರಿನ ರೈಲ್ವೆ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಇಲ್ಲಾ ಹೀಗಾಗಿ ನಿಮ್ಮ ಪೇಶೆಂಟ್ಸ್‌ಗಳನ್ನ ಎಲ್ಲಿಯಾದ್ರೂ ಕರೆದುಕೊಂಡು ಹೋಗಿ. ಬೇರೆ ಆಸ್ಪತ್ರೆಗಳು ಬ್ಲಾಕ್‌ನಲ್ಲಿ ಆಕ್ಸಿಜನ್‌ ಖರೀದಿಸುತ್ತಿವೆ ಹೀಗಾಗಿ ನಮ್ಮಲ್ಲಿ ಆಕ್ಸಿಜನ್‌ ಕೊರೊತೆ ಇದೆ ಎಂದು ವೈದ್ಯರು ಕೊರೊನಾ ಸೋಂಕಿತ ರೋಗಿಗಳ ಸಂಬಂಧಿಕರಿಗೆ ಹೇಳುತ್ತಿರೋ ಆಘಾತಕಾರಿ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ...

  • TV9 Web Team
  • Published On - 1:46 AM, 2 May 2021

ರಾಜ್ಯದಲ್ಲಿ ಕೊರೊನಾದಿಂದಾಗಿ ಸಾವು ನೋವು ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಅದ್ರಲ್ಲೂ ಬೆಂಗಳೂರಿನ ರೈಲ್ವೆ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಇಲ್ಲಾ ಹೀಗಾಗಿ ನಿಮ್ಮ ಪೇಶೆಂಟ್ಸ್‌ಗಳನ್ನ ಎಲ್ಲಿಯಾದ್ರೂ ಕರೆದುಕೊಂಡು ಹೋಗಿ. ಬೇರೆ ಆಸ್ಪತ್ರೆಗಳು ಬ್ಲಾಕ್‌ನಲ್ಲಿ ಆಕ್ಸಿಜನ್‌ ಖರೀದಿಸುತ್ತಿವೆ ಹೀಗಾಗಿ ನಮ್ಮಲ್ಲಿ ಆಕ್ಸಿಜನ್‌ ಕೊರೊತೆ ಇದೆ ಎಂದು ವೈದ್ಯರು ಕೊರೊನಾ ಸೋಂಕಿತ ರೋಗಿಗಳ ಸಂಬಂಧಿಕರಿಗೆ ಹೇಳುತ್ತಿರೋ ಆಘಾತಕಾರಿ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ…

(Shocking Truth of Bengaluru Railway Hospital caught on camera).