ಇದು Mysuruಜಿಲ್ಲೆ Nanajangudu ಸರ್ಕಾರಿ Hospitalನ ಕರಳು ಕಿತ್ತು ಬರುವ ದೃಶ್ಯ

ಕರ್ನಾಟಕದಲ್ಲಿ ಕೊರನಾ ಮಾಹಾಮಾರಿಯ ಆರ್ಭಟ ಮುಂದುವರಿದಿದೆ. ಬೆಂಗಳೂರಿನ ನಂತರ ಮೈಸೂರಿನಲ್ಲಿ ಕೂಡಾ ಕೊರೊನಾಗೆ ಜನರು ತತ್ತರಿಸಿಹೋಗಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಆಸ್ಪತ್ರೆಯಲ್ಲಿ ಜನರು ನರಳಿ ನರಳಿ ಬೆಂದುಹೊಗಿದ್ದಾರೆ. ಮೈಸೂರು ನಗರದ ಜೊತೆಗೆ ನಂಜನಗೂಡಿನಲ್ಲಿಕೂಡಾ ಪರಿಸ್ಥಿತಿ ಬಿಗಡಾಯಿಸುತ್ತಿದೆ..

(Shocking visuals of Mysuru district Nanjangud govt hospital)